
ಮೋದಿಯ ಸೀಕ್ರೆಟ್ ಆರ್ಮಿಗೆ ಅಮಿತ್ ಷಾ ದಂಡನಾಯಕನಾಗಿದ್ದು, ಅಮಿತ್ ಷಾ
ಮಾರ್ಗದರ್ಶನದಲ್ಲಿ ಮೋದಿ ಆರ್ಮಿ ಕೆಲಸ ಮಾಡಲಿದೆ.
ಚುನಾವಣೆ ಮುಗಿಯುವವರೆಗೂ ಮೋದಿಯ ಸೀಕ್ರೆಟ್ ಆರ್ಮಿ ಕರ್ನಾಟಕದಲ್ಲಿ
ಬೀಡು ಬಿಡಲಿದ್ದು, ಅಗತ್ಯ ಬಿದ್ದರೆ ಮತ್ತಷ್ಟು ತಂಡವನ್ನು ಕರ್ನಾಟಕಕ್ಕೆ ಕರೆಸಿಕೊಳ್ಳುವ ಆಲೋಚನೆಲ್ಲಿದ್ದಾರೆ
ಅಮಿತ್ ಷಾ
No comments:
Post a Comment