ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಗೆಲ್ಲಲೇಬೇಕಿದೆ ಅಂತಾರೆ ರಾಜಕೀಯ ವಿಶ್ಲೇಷಕರು. ಯಾಕೆ ಗೊತ್ತಾ? - India Today Kannada

Papermag-smooth

Expect the News First..Take Another Look..

Home Top Ad

Responsive Ads Here

Post Top Ad

Saturday, 10 March 2018

demo-image

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಗೆಲ್ಲಲೇಬೇಕಿದೆ ಅಂತಾರೆ ರಾಜಕೀಯ ವಿಶ್ಲೇಷಕರು. ಯಾಕೆ ಗೊತ್ತಾ?

Responsive Ads Here


%25E0%25B2%25B8%25E0%25B3%2581%25E0%25B2%25A6+%25E0%25B2%25A1%25E0%25B3%2586%25E0%25B2%25AC%25E0%25B3%25A8
೧೦ ವರ್ಷಗಳ ಹಿಂದೆ ಜಿಲ್ಲಾಕೇಂದ್ರವಾಗಿ ಆಯ್ಕೆಯಾಗಿದ್ರೂ, ಚಿಕ್ಕಬಳ್ಳಾಪುರದ ಅಭಿವೃದ್ಧಿ ಆಗೇ ಇರಲಿಲ್ಲ. ಆದ್ರೆ ಡಾ.ಸುಧಕರ್ ಚಿಕ್ಕಬಳ್ಳಪುರಕ್ಕೆ ಏನೆಲ್ಲಾ ಬೇಕೋ, ಆ ಎಲ್ಲಾ ಯೋಜನೆಗಳನ್ನ ರೂಪಿಸಿ, ಜಿಲ್ಲಾಕೇಂದ್ರಕ್ಕೆ ಬೇಕಾದ ಮೆರುಗನ್ನು ತಂದುಕೊಟ್ಟರು. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಅಲ್ಪ ಸಂಖ್ಯಾತರು ಎಲ್ಲರೊಂದಿಗೂ ಹೆಜ್ಜೆ ಹಾಕಿದ್ರು. 

ಇಂಥಾ ಸುಧಾಕರ್ ವಿರುದ್ಧ ಭಾರೀ ದೊಡ್ಡ ಷಡ್ಯಂತ್ರ ನಡೀತಿತ್ತು, ಜನರ ದಿಕ್ಕು ತಪ್ಪಿಸೋ ಆಲೋಚನೆ ನಡೀತಿದೆ. ಒಂದು ವೇಳೆ ಈಸಲದ ಎಲೆಕ್ಷನ್‌ನಲ್ಲಿ ಡಾ.ಸುಧಾಕರ್ ಅವರು ಗೆಲ್ಲದೇ ಇದ್ರೆ, ವಿರೋಧಿಗಳು ಇಡೀ ಚಿಕ್ಕಬಳ್ಳಾಪುರಕ್ಕೇ ಉರಿದು ಮುಕ್ಕಲಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಫುಲ್ ಸ್ಟಾಪ್ ಬೀಳಲಿದೆ. ಸುಖಾ ಸುಮ್ಮನೆ ಗಲಭೆಗಳನ್ನು ಸೃಷ್ಟಿಸಿ, ಕ್ಷೇತ್ರದ ಜನರನ್ನ ತತ್ತರಿಸುವಂತೆ ಮಾಡೋ ಪ್ಲಾನ್‌ನಲ್ಲಿದ್ದಾರೆ ಡಾ.ಕೆ.ಸುಧಕರ್ ಅವ್ರ ವಿರೋಧಿಗಳು. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಯ ಹಿತದೃಷ್ಟಿಗಾಗಿ ಡಾ.ಕೆ.ಸುಧಕರ್ ಅವ್ರನ್ನು ಮತ್ತೊಮ್ಮೆ ಗೆಲ್ಲಿಸಲೇಬೇಕಿದೆ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.

No comments:

Post a Comment

banner-final

Post Bottom Ad

Pages